ಹಾಗೆ ಪ್ರೀತಿಯಿಂದ ಪ್ರೀತಿಗಾಗಿ!!

ಹಾಗೆ ಪ್ರೀತಿಯಿಂದ ಪ್ರೀತಿಗಾಗಿ!!

ಮಬ್ಬು ಮುಂಜಾನೆಯ ಕಾಫಿ ಘಮವೋ 
ತಲೆ ಸ್ನಾನದ ನವಿರು ಸುಮವೋ 

ಚಂಚಲ ಮುಂಗುರುಳ ತಾನತೆಯೋ
ಜತೆಗೂಡಿದ ಬೆವರ ಹನಿಯೊ 


ಕಡುಗೆಂಪು ಸೀರೆಯು ಬೀಗುತಿದೆ 
ನಿನ್ನ ಮೇಲೆಯೇ ಇಂದು ಹೊದ್ದು ಇರುವೆನೆಂದು!!

Comments

Post a Comment